Header Ads
Breaking News

ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯ ಎಂಜಿನಿಯರಿಂಗ್‍ ಕಾಲೇಜಿನಲ್ಲಿ ಸಿಇಟಿ ದಾಖಲೆಗಳ ಅಪ್‍ಲೋಡ್‍ಗೆ ಸಲಹಾ ಕೇಂದ್ರ

ಮುಕ್ಕ: ಈ ವಾರದಿಂದಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೃತ್ತಿಪರ ಕಾಲೇಜುಗಳ ಪ್ರವೇಶಕ್ಕೆಆನ್‍ಲೈನ್ ದಾಖಲೆಗಳ ಪರೀಶಿಲನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದಾಖಲೆಗಳ ಅಪ್‍ಲೋಡ್ ಮತ್ತುಇತರೆ ವಿಷಯಗಳಲ್ಲಿ ತಾಂತ್ರಿಕ ಸಹಾಯವನ್ನು ಮುಕ್ಕ ಶ್ರೀನಿವಾಸ್ ವಿಶ್ವವಿದ್ಯಾಲಯಎಂಜಿನಿಯರಿಂಗ್‍ಕಾಲೇಜಿನಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ. ಜಾಲತಾಣದ ಸಮಸ್ಯೆಇರುವವರು ಮತ್ತುಚತುರದೂರವಾಣಿ (Smart Phone)  ಲಭ್ಯತೆಇಲ್ಲದೇಇರುವವರುಕಾಲೇಜಿನಲ್ಲಿ ಈ ಸಲಹಾಕೇಂದ್ರದ ಸಹಾಯವನ್ನು ಪಡೆದುಕೊಳ್ಳಬಹುದೆಂದು ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಾಯಕ್ಕಾಗಿ ಸಂಪರ್ಕಿಸಿ:

ಡಾ.ಪ್ರವೀಣ್ ಬಿ ಎಂ(9980951074)                                         

ಶ್ರೀಮತಿ. ಮಮತ(9632503856)                                       

                                              

 

Related posts

Leave a Reply

Your email address will not be published. Required fields are marked *