Header Ads
Breaking News

ಮುಲ್ಕಿ ಎಸ್‌ಕೋಡಿಯಲ್ಲಿ ನೇಣು ಬಿಗಿದು ಯುವಕ ಅತ್ಮಹತ್ಯೆ

ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿಯ ಎಸ್ಕೋಡಿ ಮಹಿಳಾ ಮಂಡಲ ಬಳಿ ನಡೆದಿದೆ.ಸ ಪಕ್ಷೀಕೆರೆ ಸಮೀಪದ ಕಂಬಳಬೆಟ್ಟು ನಿವಾಸಿ ಸುರೇಶ್ ಕುಲಾಲ್ (42) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related posts

Leave a Reply

Your email address will not be published. Required fields are marked *