Header Ads
Header Ads
Breaking News

ಮುಲ್ಕಿ-ಮೂಡುಬಿದಿರೆ ಶಾಸಕರ ಕಚೇರಿ ’ಸೇವಕ’ ಉದ್ಘಾಟನೆ

ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್‌ರವರ ನೂತನ ಶಾಸಕರ ಕಚೇರಿ ಸೇವಕವು ಮೂಡಬಿದಿರೆಯ ನಾಡಕಚೇರಿಯ ಬಳಿ ಉದ್ಘಾಟನೆಗೊಂಡಿತು.ಮೂಡಬಿದಿರೆಯಲ್ಲಿ ಆರಂಭಗೊಂಡ ಕಚೇರಿಯನ್ನು ವಿಧಾನ ಪರಿಷತ್ತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು.

ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡಬಿದಿಎ ಚೌಟರ ಅರಮನೆಯ ಕುಲದೀಪ್ ಎಂ, ಉಧ್ಯಮಿ ಶ್ರೀಪತಿ ಭಟ್, ಬಿಜೆಪಿ ಮುಖಂಡರಾದ ಕೆ. ಪಿ. ಜಗದೀಶ್ ಅಧಿಕಾರಿ, ಸುಚಿತ್ರ ಶೆಟ್ಟಿ, ಸುದರ್ಶನ್ ಎಂ, ಕೆ ಆರ್ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply