Header Ads
Breaking News

ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ನಿಯಾಝ್ ಪಣಕಜೆಗೆ ಸನ್ಮಾನ

ಕೂಲಿ, ಮನೆಗೆಲಸ ಮಾಡಿಕೊಂಡೇ ಶಿಕ್ಷಣ ಕಲಿತು ಉಪನ್ಯಾಸಕನಾಗಿ, ಪಿಎಚ್‍ಡಿ ಪದವಿಯನ್ನೂ ಪಡೆದು ಅಸಾಮಾನ್ಯ ಸಾಧನೆಗೈದ ನಿಯಾಝ್ ಪಣಕಜೆ ಅವರನ್ನು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಕುದ್ರೋಳಿಯ ಬೈತುಸ್ಸಪಾದಲ್ಲಿ ಸನ್ಮಾನಿಸಲಾಯಿತು.

Related posts

Leave a Reply

Your email address will not be published. Required fields are marked *