Header Ads
Header Ads
Header Ads
Breaking News

ಮೂಡಬಿದರೆ ಜೈನ ಮಠದಲ್ಲಿ ಜೀವ್ ಅಷ್ಠಮಿ ಕಾರ್ಯಕ್ರಮ ಅಂಗಾಂಗ ದಾನಕ್ಕೆ ಹೆಚ್ಚು ಜನರು ಮುಂದೆ ಬರಬೇಕು ಪಂಡಿತ್ ಹೆಲ್ತ್ ರೆಸಾರ್ಟ್‌ನ ಲಾಲ್ ಗೋಯಲ್ ಕರೆ

 

ಮೂಡಬಿದರೆಯ ಜೈನ ಮಠದಲ್ಲಿ ಜೀವ್ ಅಷ್ಠಮಿ ಕಾರ್ಯಕ್ರಮವು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.
ಪಂಡಿತ್ ಹೆಲ್ತ್ ರೆಸಾರ್ಟ್‌ನ ಲಾಲ್ ಗೋಯಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೀವ ದಯಾ ಅಷ್ಠಮಿಯ ಈ ದಿನ ಅಂಗಾಂಗಳ ದಾನ ಕೂಡ ದಯಾ ರೂಪದಲ್ಲಿ ಆಗಿದೆ. ಮನುಜ ಪ್ರಾಣರಕ್ಷಣೆಯ ಭಾಗವಾಗಿದೆ. ಅಂಗಾಂಗ ದಾನಕ್ಕೆ ಹೆಚ್ಚು ಜನ ಮುಂದೆ ಬರಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಬಿಜೆಪಿ ಮುಖಂಡ ಜಗದೀಶ್ ಅಧಿಕಾರ್, ಮೂಡಬಿದರೆ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಬಾಹುಬಲಿ ಕ್ರೆಡಾಯಿ ಅಧ್ಯಕ್ಶ ಪುಷ್ಪರಾಜ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply