Header Ads
Header Ads
Breaking News

ಮೂಡುಬಿದರೆ:ಜೈನ ಮುನಿ ಆಚಾರ್ಯ ವರ್ಧಮಾನ್ ಸಾಗರ್ಜಿ ಮಹಾರಾಜ್‌ರ ಪಾದಪೂಜೆ

ಆರ್ಗನ್ ಡೋನೇಶನ್ ಇಂಡಿಯಾ ಪೌಂಡೇಶನ್‌ನ ಚೇರ್‌ಮೆನ್ ಹಾಗೂ ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕರಾದ ಎಲ್ ಗೋಯಲ್ ಅವರು ಜೈನ ಮುನಿ ಆಚಾರ್ಯ 108 ವರ್ಧಮಾನ್ ಸಾಗರ್ಜಿ ಮಹಾರಾಜ್‌ರ ಪಾದಪೂಜೆ ನೆರವೇರಿಸಿದರು.ಈ ಸಂದರ್ಭ ಜೈನ ಮಠದ ಪರಮಪೂಜ್ಯ ಭಾರತ್ ಭೂಷಣ್ ಸ್ವಸ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿ, ಮಂಜುಳಾ ಜೈನ್, ವೀಣಾ ಜೈನ್, ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಅಧ್ಯಕ್ಷೆ ರೂಬಿ ಅಗರ್‌ವಾಲಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *