Header Ads
Header Ads
Breaking News

ಮೂಡುಬಿದರೆಯಲ್ಲಿ ತಲವಾರು ದಾಳಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೂಡುಬಿದರೆಯ ಗಂಟಾಲ್‌ಕಟ್ಟೆಯಲ್ಲಿ ನಿನ್ನೆ ನಡೆದ ತಲವಾರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸಂಘಪರಿವಾರದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಇಮ್ತಿಯಾಜ್ ನಡೆಸುತ್ತಿದ್ದ ಸಣ್ಣ ಹೋಟೆಲ್‌ಗೆ ನುಗ್ಗಿದ ದುಷ್ಕರ್ಮಿಗಳು ತಲವಾರು ಬೀಸಿ ಇಮ್ತಿಯಾಜ್ ಮೇಲೆ ಹಲ್ಲೆ ನಡೆಸಿದ್ದರು.

ಈ ಹಲ್ಲೆ ನಡೆಸಲು ದುಷ್ಕರ್ಮಿಗಳು ಇನೋವ ಕಾರಿನಲ್ಲಿ ಬಂದಿದ್ದು, ಇನ್ನೋವ ಕಾರಿನಿಂದ ಇಳಿದು ಹಲ್ಲೆ ಮಾಡಲು ಹೋಗುವ ದೃಶ್ಯ ಮತ್ತು ಹಲ್ಲೆ ಮಾಡಿದ ಬಳಿಕ ಕಾರು ಹತ್ತಿ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Related posts

Leave a Reply