Header Ads
Breaking News

ಮೂಡುಬಿದರೆಯ ನೀರ್ಕೆರೆಯಲ್ಲಿ ಹೋಳಿ ಶಿಗ್ಮೋ ಉತ್ಸವ : ಕಂಬಳ ಚಿನ್ನದ ಓಟಗಾರ ಶ್ರೀನಿವಾಸ ಗೌಡಗೆ ಸನ್ಮಾನ

ಮೂಡುಬಿದಿರೆ : ಪೂಮವರ ಕುಡುಬಿ ಕೂಡುಕಟ್ಟು ನೀರ್ಕೆರೆ ಇದರ ವಾರ್ಷಿಕ ಹೋಳಿ ಶಿಗ್ಮೋ ಉತ್ಸವದ ಅಂಗವಾಗಿ ಕಂಬಳ ಕ್ಷೇತ್ರದ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಲಾಯಿತು. 

ಇದಕ್ಕೂ ಮೊದಲು ಕುಡುಬಿ ಜನಾಂಗದ ಸಾಂಪ್ರದಾಯಿಕ ಗುಮಟೆ ನೃತ್ಯ, ಕೋಲಾಟ ಹಾಗೂ ಕೂಡುಕಟ್ಟಿನ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ತೆಂಕಮಿಜಾರು ಪಂಚಾಯತ್ ಮಾಜಿ ಅಧ್ಯಕ್ಷ ಹೊನ್ನಪ್ಪ ಗೌಡ, ಗುರಿಕಾರ ಸಂಜೀವ ಗೌಡ, ಕೂಡುಕಟ್ಟಿನ ಅಧ್ಯಕ್ಷ ಶಿವಪ್ಪ ಗೌಡ ಪರಶುರಾಮ ಗೌಡ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *