Header Ads
Breaking News

ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್‌ನಲ್ಲಿ ಹೋಳಿ ಹಬ್ಬದ ಸಂಭ್ರಮ

ದೇಶದೆಲ್ಲಡೆ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆ ಹೋಳಿಕಾ ದಹಾನ್ ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾನ್‌ನಲ್ಲಿ ಬಹಳ ಅದ್ಧೂರಿಯಾಗಿ ಹೋಳಿ ಆಚರಣೆಯನ್ನ ಮಾಡಲಾಯಿತು.

ಅರ್ಗನ್ ಡೋನೇಶನ್ ಇಂಡಿಯಾ ಪೌಂಡೇಶನ್ ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕರಾದ ಲಾಲ್ ಗೋಯಲ್ ಮತ್ತು ರಜನಿ ಗೋಯಲ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕಾರ್ಪೊರೇಟರ್ ಪಿಕೆ ಥಾಮಸ್, ಮೂಡುಬಿದಿರೆ ಕಾಂಗ್ರೆಸ್ ಅಧ್ಯಕ್ಷ ವ್ಯಾಲೇರಿಯನ್ ಸೆಕುರಿಯಾ, ಕೃಷ್ಣ ಲೀಡಿಂಗ್ ಪೀಡಿಯಾಟ್ರಿಶಿಯನ್ ಡಾ. ಮುರಳಿ, ಮೂಡಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಆರ್ಟಿ ಎನ್ ಡಾ. ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *