Header Ads
Header Ads
Header Ads
Breaking News

ಮೂಡುಬಿದಿರೆ ಪುರಸಭೆ ಮಾರುಕಟ್ಟೆ ಮಾರುಕಟ್ಟೆಯಲ್ಲಿ 69 ವ್ಯಾಪಾರಸ್ಥರಿಗೂ ಅವಕಾಶ – ಹರಿಣಾಕ್ಷಿ ಸುವರ್ಣ

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುವ ಹೊಸ ಮಾರುಕಟ್ಟೆಯನ್ನು ಸರ್ಕಾರದ ಸುತ್ತೋಲೆಯಂತೆ ಏಲಂ ನಡೆಸಿ ಅಂಗಡಿ ಕೋಣೆಗಳನ್ನು ಬಾಡಿಗೆಗೆ ನೀಡಲಾಗುವುದು. ಹೊಸ ಮಾರುಕಟ್ಟೆ ಸಂಕೀರ್ಣದಲ್ಲಿ ಈಗಿರುವ 69 ವ್ಯಾಪಾರಸ್ಥರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ತಿಳಿಸಿದ್ರು.

ಈ ಕುರಿತು ಮೂಡುಬಿದಿರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವ್ರು,ಪುರಸಭಾ ಮಾರುಕಟ್ಟೆಯನ್ನು 25.15 ಕೋಟಿ ವೆಚ್ಚದಲ್ಲಿ ಆಧುನಿಕ ಮಾರುಕಟ್ಟೆಯನ್ನು ನಿರ್ಮಿಸುವ ಯೋಜನೆ ಅಂತಿಮ ಹಂತದಲ್ಲಿದೆ. ಹೊಸ ಮಾರುಕಟ್ಟೆಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವ್ರು ತಿಳಿಸಿದರು.

Related posts

Leave a Reply