Breaking News

ಮೂಲಸೌಕರ್ಯ ವಹಿವಾಟು ದೇಶಾದ್ಯಂತ ತೀವ್ರ ಕುಸಿತ

ಮೂಲಸೌಕರ್ಯ ವಲಯದ ಪ್ರಮುಖ?೮ ಕೈಗಾರಿಕೆಗಳ ಪ್ರಗತಿ ಏಪ್ರಿಲ್ನಲ್ಲಿ ಶೇ. 8.7ರಿಂದ 2.5ರಷ್ಟು ಕುಸಿತ ಕಂಡಿದೆ.
ಕಲ್ಲಿದ್ದಲು, ಕಚ್ಚಾ ತೈಲ, ಮತ್ತು ಸಿಮೆಂಟ್ ವಲಯಗಳ ಪ್ರಗತಿ ಋಣಾತ್ಮಕ ಮಟ್ಟದಲ್ಲಿದೆ. ಇದರಿಂದ ಒಟ್ಟಾರೆ ಪ್ರಗತಿ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಕಳೆದ ವರ್ಷ ಏಪ್ರಿಲ್ನಲ್ಲಿ ಶೇ. ೮.೭ ರಷ್ಟು ಪ್ರಗತಿ ಕಂಡಿದ್ದವು.
ಈ ಹಿಂದೆ ೨೦೪-೦೫ ವರ್ಷದ ಆಧಾರದ ಮೇಲೆ ವಾಣಿಜ್ಯ ಸಚಿವಾಲಯವು ೮ ಕೈಗಾರಿಕೆಗಳ ಪ್ರಗತಿಯನ್ನು ಲೆಕ್ಕಾ ಹಾಕುತ್ತಿತ್ತು. ಆದರೆ ೨೦೧೬-೧೭ನೇ ವರ್ಷದಿಂದ ೧೧-೧೨ನ್ನು ಮೂಲ ವರ್ಷವಾಗಿ ಪರಿಗಣಿಸಿದೆ.

Related posts

Leave a Reply