Header Ads
Header Ads
Breaking News

ಮೂಲ್ಕಿಯ ಪಕ್ಷಿಕೆರೆ ಪಂಜ ಬಳಿ ಮಹಿಳೆಯ ಅಸ್ತಿಪಂಜರ ಪತ್ತೆ,  ಗುರುತು ದೊರೆತ ಕಾಣೆಯಾಗಿದ್ದ ಭವಾನಿ ಪೂಜಾರಿಯ ದೇಹ

ಮೂಲ್ಕಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಕ್ಷಿಕೆರೆ ಪಂಜ ಮುಖ್ಯ ರಸ್ತೆಯ ಬದಿಯ ತೋಟವೊಂದರಲ್ಲಿ ಮಹಿಳೆಯ ಎಲುಕಟ್ಟು ಪತ್ತೆಯಾಗಿದೆ.
ಮಹಿಳೆಯ ಗುರುತು ಪತ್ತೆ ಹಚ್ಚಲಾಗಿದ್ದು ತೋಟದ ಬದಿಯ ನಿತ್ತೀಪ್ಪತ್ತು ವರುಷದ ಭವಾನಿ ಪೂಜಾರಿ ಎಂದು ಗುರುತಿಸಲಾಗಿದೆ. ಮೃತ ಭವಾನಿ ನಾಪತ್ತೆಯಾಗಿದ್ದರು. ಮಾನಸಿಕ ಅಸ್ವಸ್ಥೆಯಾಗಿರುವ ಈಕೆಯನ್ನು ಪತ್ತೆ ಹಚ್ಚಲು ಮನೆಯವರು ಸಾಕಷ್ಟು ಪ್ರಯತ್ನಿಸಿದ್ದರೂ ಫಲಕಾರಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮೃತ ಮಹಿಳೆಯ ಅಸ್ತಿಪಂಜರ ಪತ್ತೆಯಾಗಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply