Header Ads
Header Ads
Breaking News

ಮೆಲ್ಕಾರ್‌ನ ರಿಕ್ರಿಯೆಷನ್ ಕ್ಲಬ್‌ಗೆ ದಾಳಿ:70 ಮಂದಿ ವಶಕ್ಕೆ

ಬಂಟ್ವಾಳಃ ಮೆಲ್ಕಾರ್ ನ ರಿಕ್ರಿಯೆಷನ್ ಕ್ಲಬ್ ಗೆ ದಾಳಿ ನಡೆಸಿ 70 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.ಆರೋಪಿಗಳಿಂದ 72,100 ನಗದು ಸಹಿತ 1 ಲಕ್ಷ ಮೌಲ್ಯದ 51 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಮೆಲ್ಕಾರ ನ ಖಾಸಗಿ ಕಟ್ಟಡದಲ್ಲಿ ಅನಧಿಕೃತವಾಗಿ ರಿಕ್ತಿಯೇಷನ್ ಕ್ಲಬ್ ನಡೆಸಿ ಹಣವನ್ನು ಪಣ ವಾಗಿಟ್ಟು ಜೂಜಾಟ ನಡೆಸುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಧೀಶರ ಅನುಮತಿ ಪಡೆದು ಇದ್ದು ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ಮಾನ್ಯ ಬಂಟವಾಳ ನ್ಯಾಯಾಧೀಶರ ಅನುಮತಿಪಡೆದು, ಎಎಸ್ಪಿಯವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಕ್ಲಬ್ ನಡೆಸುತ್ತಿದ್ದ ಮ್ಯಾನೇಜರ್ ಸಾಯಿ ಕಿರಣ್‌ನನ್ನು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲದಿರುವುದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *