Header Ads
Header Ads
Breaking News

ಮೆಸ್ಕಾಂ ಹೊರಗುತ್ತಿಗೆ ಸೇವಾ ಪಡೆಯ ವಿವಿಧ ಬೇಡಿಕೆಗೆ ಆಗ್ರಹ : ಜಯಕರ್ನಾಟಕ ಸಂಘಟನೆ ವತಿಯಿಂದ ಮನವಿ

ಮೆಸ್ಕಾಂ ಹೊರಗುತ್ತಿಗೆ ವಿಶೇಷ ಸೇವಾಪಡೆಯ679 ಗ್ಯಾಂಗ್ ಮೆನ್‌ಗಳ ಸೇವೆಗಳಿಗೆ ಸೇವಾ ಭದ್ರತೆ ಕಲ್ಪಿಸುವಂತೆ ಮತ್ತು ಬಡ ಗ್ಯಾಂಗ್ ಮೆನ್‌ಗಳಿಗೆ ಕೆಲಸ ಖಾಯಂ ಗೊಳಿಸುವಂತೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸತೀಶ್ ಪೂಜಾರಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

 

 

Related posts

Leave a Reply

Your email address will not be published. Required fields are marked *