Header Ads
Header Ads
Header Ads
Breaking News

ಮೇಯರ್ ಕವಿತಾ ಸನಿಲ್ ರಿಂದ ವಾಚ್‌ಮೆನ್‌ಗೆ ಹಲ್ಲೆ ಪ್ರಕರಣ ಬಿಜೆಪಿ ಕಪೋಲ ಕಲ್ಪಿತ ಆರೋಪ ಮಾಡಿದೆ ಮಂಗಳೂರಿನಲ್ಲಿ ಸಚಿವ ರಮಾನಾಥ್ ರೈ ಹೇಳಿಕೆ

 

ಆಂಕರ್: ಮೇಯರ್ ಕವಿತಾ ಸನಿಲ್ ರಿಂದ ವಾಚ್‌ಮೆನ್‌ಗೆ ಹಲ್ಲೆ ಪ್ರಕರಣದ ಕುರಿತು ಮಂಗಳೂರಿನಲ್ಲಿ ಸಚಿವ ರಮಾನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕಪೋಲ ಕಲ್ಪಿತ ಆರೋಪ ಮಾಡಿದೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಈ ರೀತಿಯ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

Related posts

Leave a Reply