Header Ads
Breaking News

ಮೇ 17ರಂದು ’ಮೂಕವಿಸ್ಮಿತ’ ಕನ್ನಡ ಚಲನಚಿತ್ರ ಬಿಡುಗಡೆ

ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಮೂಕವಿಸ್ಮಿತ ಮೇ 17ರಂದು ಕರ್ನಾಟಕ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಟ ಸಂದೀಪ್ ಮಲಾನಿ ಹೇಳಿದರು.

ಅವರು, ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಪ್ರಸಿದ್ಧ ಬರಹಗಾರ ಟಿಪಿ ಕೈಲಾಸಂರವರ ಟೊಳ್ಳುಗಟ್ಟಿ ಎನ್ನುವ ನಾಟಕವನ್ನು ಆದರಿಸಿಕೊಂಡು ಗುರುದತ್ತ್ ಶ್ರೀಕಾಂತ್ ರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಉತ್ತಮ ಚಿತ್ರವಾಗಿದ್ದ ಜನರಲ್ಲಿ ಬಾರೀ ನಿರೀಕ್ಷೆಯನ್ನು ಮೂಡಿಸಿದೆ ಈ ಚಿತ್ರವನ್ನು ಸಾಗರದ ಜೋಗ್‌ಪಾಲ್ಸ್ ಬಳಿ ಚಿತ್ರೀಕರಿಸಿ ಹಳ್ಳಿಯ ಸೊಗಡನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *