Header Ads
Header Ads
Breaking News

ಮೊಗವೀರ ಯುವ ವೇದಿಕೆಯಿಂದ ಕ್ರಿಕೆಟ್ ಟೂರ್ನಮೆಂಟ್ ಮೇ 25ರಿಂದ 27ರವರೆಗೆ ಆಯೋಜನೆ ಲೀಲಾಧರ್ ತಣ್ಣೀರು ಬಾವಿ ಮಾಹಿತಿ

ಮೊಗವೀರ ಯುವ ವೇದಿಕೆಯ ವತಿಯಿಂದ ಮೇ 25ರಿಂದ 27ರ ವರೆಗೆ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಇದರ ಪ್ರಯುಕ್ತ ಜರ್ಸಿ ಬಿಡುಗಡೆ ಸಮಾರಂಭ ನಡೆಯಿತು.ಬೆಂಗರೆಯ ಪ್ರಗತಿ ಮೈದಾನದಲ್ಲಿ ಮೊಗವೀರ ಯುವ ವೇದಿಕೆಯ ವತಿಯಿಂದ ಕ್ರಿಕಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು.

ನಾಡೋಜ ಜಿ. ಶಂಕರ್ ಟೂರ್ನಮೆಂಟನ್ನು ಉದ್ಘಾಟನೆ ಮಾಡಲಿದ್ದಾರೆ ಎಂದಿ ಮೊಗವೀರ ಯುವ ವೇದಿಕೆಯ ಅಧ್ಯಕ್ಷರಾದ ಲೀಲಾಧರ್ ತಣ್ಣೀರುಬಾವಿ ತಿಳಿಸಿರು. ಇದೇ ವೇಳೆ ನೇಶನಲ್ ಹೆಲ್ತ್ ಲೀಗ್ ವತಿಯಿಂದ ಜರ್ಸಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಶರತ್ ಎಲ್. ಕರ್ಕೆರ, ರವಿ, ಸಂಜಯ್ ಬಂಗೇರಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply