Header Ads
Header Ads
Breaking News

ಮೋದಿಯವರನ್ನ ಮತ್ತೆ ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ : ಮಂಗಳೂರಲ್ಲಿ ಟೀಂ ಮೋದಿ ಸಂಘಟನೆ ಜಾಥಾ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಉದ್ದೇಶದೊಂದಿಗೆ ಆರಂಭವಾಗಿರುವ ಟೀಂ ಮೋದಿ ಸಂಘಟನೆಯನ್ನ ಮಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಉದ್ಘಾಟಿಸಲಾಯ್ತು.

ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಪ್ರದೀಪ್ ಕುಮಾರ್ ಹಂಪನಕಟ್ಟೆಯಲ್ಲಿ ಟೀಂ ಮೋದಿ ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಅವರು ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಟೀಮ್ ಮೋದಿ ಕಾರ್ಯಕರ್ತರಾದ ನಮಿತ್, ಸುಶಾಂತ್, ಅಶೋಕ್ , ದಯಾ ಆಕಾಶ್ , ಚೈತ್ರಾ, ಭವ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply