Header Ads
Breaking News

ಕಾರ್ಕಳ ಪುರಸಭೆಯ 4ನೇ ವಾರ್ಡಿನ ಮುಖ್ಯರಸ್ತೆಯಲ್ಲಿ ಮೋರಿ ಕುಸಿದು ಭಾರೀ ಗಾತ್ರ ಹೊಂಡ ನಿರ್ಮಾಣ

ಕಾರ್ಕಳ ಪುರಸಭೆಯ ನಾಲ್ಕನೇ ವಾರ್ಡಿನ ಮುಖ್ಯರಸ್ತೆಯಲ್ಲಿ ಸುಮಾರು 4 ತಿಂಗಳಿಂದ ರಸ್ತೆ ಬದಿಯ ಮೋರಿ ಕುಸಿದು ಭಾರಿಗಾತ್ರದ ಹೊಂಡ ನಿರ್ಮಾಣವಾಗಿದೆ. ದೂರವಾಣಿ ಇಲಾಖೆಯವರು ರಸ್ತೆಬದಿ ಅಳವಡಿಸಲು ಹೊಂಡ ತೆಗೆಯುವಾಗ ಈ ಮೋರಿ ಅವರಿಗೆ ಅಡ್ಡ ಬಂದ ಕಾರಣ ಈ ಮೋರಿಯನ್ನು ತೆಗೆದು ಕೇಬಲ್ ಅಳವಡಿಸಿ ಅವರ ಕೆಲಸವನ್ನು ಪೂರ್ತಿ ಮಾಡಿದರು.

ಆದರೆ ಪುರಸಭೆ ಯವರು ಆಗಲಿ ಅಥವಾ ಇಲ್ಲಿಯ ಚುನಾಯಿತ ಪ್ರತಿನಿಧಿ ಆಗಲಿ ಈ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೂರಾರು ಘನ ವಾಹನಗಳು ಏಕಮುಖ ರಸ್ತೆ ರಸ್ತೆಯಲ್ಲಿ ಸಂಚರಿಸುವಾಗ ಈ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಯಾರು ಹೊಣೆ ಎಂದು ಇವರು ಕೇಳಿಕೊಳ್ಳುತ್ತಿದ್ದಾರೆ.

Related posts

Leave a Reply

Your email address will not be published. Required fields are marked *