Header Ads
Header Ads
Header Ads
Breaking News

ಮೌಢ್ಯ ವಿಧೇಯಕ ಜಾರಿಗೊಳಿಸಿರುವುದು ಸ್ವಾಗತಾರ್ಹ ಒಂದು ವರ್ಗವನ್ನು ಟಾರ್ಗೆಟ್ ಮಾಡಿ ವಿಧೇಯಕ ತರುವುದು ಸಮಂಜಸವಲ್ಲ ಮಂಗಳೂರಿನಲ್ಲಿ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಹೇಳಿಕೆ

ರಾಜ್ಯ ಸರ್ಕಾರ ಸುಧಾರಿತ ಮೌಢ್ಯ ವಿಧೇಯಕ ಜಾರಿಗೊಳಿಸಿರುವುದು ಸ್ವಾಗತಾರ್ಹ, ಅದ್ರೆ ಒಂದು ವರ್ಗವನ್ನು ಟಾರ್ಗೆಟ್ ಮಾಡಿ ವಿಧೇಯಕ ತರುವುದು ಸಮಂಜಸವಲ್ಲ ಎಂದು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಹೇಳಿದ್ರು. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಕಾಯ್ದೆ ಸಾರ್ವತ್ರಿಕವಾಗಿರಬೇಕೇ ಹೊರತು ಪಕ್ಷಪಾತವಾಗಿ ಮಾಡಬಾರದು.ಹಿಂದೂ ಸಮಾಜವನ್ನು ಗುರಿಯಾಗಿಸಿ ಕಾಯ್ದೆ ಮಾಡಿಲಾಗಿದೆ. ಕಾಯ್ದೆಯಲ್ಲಿ ಹಲವು ಲೋಷದೋಷಗಳಿವೆ. ಅದ್ರೆ ಜಿಲ್ಲೆಯ ಜನರ ನಂಬಿಕೆಗಳಿಗೆ ತೊಂದರೆ ಕೊಡುವುದು ಸರಿಯಲ್ಲ, ಯಾವುದು ಮೂಢನಂಬಿಕೆ ಹಾಗೂ ಮೂಲನಂಬಿಕೆ ಚರ್ಚೆಯಾಗಬೇಕೆಂದು ಅವ್ರು ಹೇಳಿದ್ರು.

ಕೆಮ್ಮಣ್ಣು ಬುಡ್ಯಾನ್ ಭದ್ರಕಾಳಿ ಮಹಾಮಾರಿಕಾಂಭ ದೇವಿಗೆ ಬೆಳ್ಳಿ ಮುಖವಾಡ ಸಮರ್ಪಣೆ
ಮಂಗಳೂರು: ಉಡುಪಿ ತಾಲೂಕಿನ ಕೆಮ್ಮಣ್ಣು ಬುಡ್ಯಾನ್ ಭದ್ರಕಾಳಿ ಮಹಾಮಾರಿಕಾಂಭ ದೇವಸ್ಥಾನದ ದೇವರ ಮೂರ್ತಿಗೆ ಬೆಳ್ಳಿ ಮುಖವಾಡ ಮತ್ತು ಕರಿಮಣಿ ಸರ ಸಮರ್ಪಣೆ ಕಾರ್ಯಕ್ರಮ ನಡೆಯಿತು.

Related posts

Leave a Reply