Header Ads
Header Ads
Breaking News

ಯಕ್ಷತೀರ್ಥ ಸಂಭ್ರಮ-2018. ವೈಭವ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ. ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮ.

ನಾರಾವಿ ಧರ್ಮಶ್ರಿ ಸಭಾಭವನದಲ್ಲಿ ಯಕ್ಷತೀರ್ಥ ಕಲಾ ಸೇವೆ ನೂರಾಳ್‌ಬೆಟ್ಟು ಇವರ ವತಿಯಿಂದ ಯಕ್ಷತೀರ್ಥ ಸಂಭ್ರಮ ೨೦೧೮ ರ ಸ್ಥಾನ ವೈಭವ ಪ್ರಶಸ್ತಿ ಪ್ರಧಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತಾನಾಡಿದ ಶಾಸಕರು ಯಕ್ಷಗಾನ ಕಲೆ 100 ವರ್ಷ ಬಾಳಬೇಕು ಮನೆಯಲ್ಲಿದ್ದ ಮಕ್ಕಳಿಗೆ ಯಕ್ಷಗಾನದ ಆಸಕ್ತಿ ಮೂಡಿಸಬೇಕೆಂದು ಹೇಳಿದರು . 

ಕಾರ್ಯಕ್ರಮದಲ್ಲಿ ಕಲಾ ಪೋಷಕರಾದ ರಾಜಧರ್ಮ ಜೈನ್ ರವರಿಗೆ ಯಕ್ಷ ತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ರಾಜಧರ್ಮ ಜೈನ್ ಅವರು, ಸಂಘಟನೆ ಕಟ್ಟಲು ನನ್ನ ಒಬ್ಬನಿಂದ ಸಾಧ್ಯವಿಲ್ಲ ಇದಕ್ಕರೆ ಎಲ್ಲಾ ಕಲಾಭಿಮಾನಿಗಳ ಪ್ರೋತ್ಸಾಹಬೇಕು ಆಗ ಮಾತ್ರ ಸಂಘಟಣೆ ಗಟ್ಟಿಯಾಗುತ್ತದೆ ಎಂದರು.ಇದೇ ವೇಳೆ ಉಭಯ ಜಿಲ್ಲೆಯ ಹೆಸರಾಂತ ತೆಂಕು, ಬಡಗುತಿಟ್ಟು ಜೇಷ್ಠ ಶೇಷ್ಠ ಹಿಮ್ಮೇಳ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ವೈಭವ ಮತ್ತು ಜನ್ಸಾಲೆಯವರ ಸಾರಥ್ಯದಲ್ಲಿ ಬಡಗು ತಾಳ ಮದ್ದಳೆ ಕೂಟ ಪ್ರಸಂಗ ಶಲ್ಯೆ ಸಾರಥ್ಯ ಕರ್ಣಾಜುನ ಕಥ ಪ್ರಸಂಗವು ಜರುಗಿತು.

Related posts

Leave a Reply