Header Ads
Breaking News

ಯುರೋಪಿಯನ್ ಯುನಿವರ್ಸಿಟಿಯಿಂದ ಮಾಜಿ ಶಾಸಕ ಮೊಯ್ದಿನ್ ಬಾವಾರಿಗೆ ಡಾಕ್ಟರೇಟ್ ಪ್ರದಾನ

ದುಬಾಯಿ : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊಹಿಯುದ್ದಿನ್ ಬಾವರಿಗೆ ಯುರೋಪಿಯನ್ ಯೂನಿವರ್ಸಿಟಿಯಿಂದ ಸಮಾಜ ಹಾಗೂ ಮಾನವೀಯತೆ ಸೇವೆಗಾಗಿ ದುಬಾಯಿಯ ಜುಮೈರಾದ ಬುರ್ಜ್ ಅಲ್ ಅರಬ್ ಸಮೀಪದ ಅರಮನೆಯಲ್ಲಿ ಅಮೆರಿಕಾದ ಬ್ರೈನ್ ಇಕೇರ್ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದರು, ಈ ಸಂಧರ್ಭದಲ್ಲಿ ಸೆನೆಗಲ್ ಅಂಬಾಸಿಡರ್ ಹೆಚ್.ಇ ಇಬ್ರಾಹಿಂ, ಹಾಗೂ ದುಬೈನ ಅಮೀರ್ ಉಪಸ್ಥಿತರಿದ್ದರು.ಅಲ್ಲದೆ ಬೆಂಗಳೂರಿನ ಕೈಗಾರಿಕೊದ್ಯಮಿ ಡಾ! ಜೆ. ಆರ್. ಬಂಗೇರ ಅವರಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Related posts

Leave a Reply

Your email address will not be published. Required fields are marked *