Header Ads
Breaking News

ಯೂನಿಯನ್ ಬ್ಯಾಂಕ್‍ನಿಂದ ಮಂಗಳೂರು ನಗರಕ್ಕೆ ಬ್ಯಾರಿಕೇಡ್ ಕೊಡುಗೆ

ಯೂನಿಯನ್ ಬ್ಯಾಂಕ್ ವತಿಯಿಂದ ಹಲವು ಜಾಗೃತ ಸಂದೇಶಗಳನ್ನು ಹೊಂದಿರುವ ಬ್ಯಾರಿಕೇಡ್‍ನ್ನು ಮಂಗಳೂರು ಪೊಲೀಸ್ ಕಮಿಷನರ್‍ಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಪೊಲೀಸ್ ಮೈದಾನದಲ್ಲಿ ಹಸ್ತಾಂತರ ಕಾರ್ಯಕ್ರಮ ಜರುಗಿತು. ಒಟ್ಟು 5 ಲಕ್ಷ ರೂಪಾಯಿಯ 220 ಬ್ಯಾರಿಕೇಡ್‍ನ್ನು ಯೂನಿಯನ್ ಬ್ಯಾಂಕ್ ಅವರು ಮಂಗಳೂರು ಮಂಗಳೂರು ನಗರಕ್ಕೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು,.

Related posts

Leave a Reply

Your email address will not be published. Required fields are marked *