Header Ads
Breaking News

ಯೋಧ ರತ್ನ ಬಿರುದು ಪ್ರದಾನ ಕಾರ್ಯಕ್ರಮ : ಫೆ.27ರಂದು ಕೆಂಜಾರಿನ ಶ್ರೀದೇವಿ ಕಾಲೇಜಿನಲ್ಲಿ ಆಯೋಜನೆ

ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೊಧರ ಕರ್ತವ್ಯವನ್ನು ಪರಿಗಣಿಸಿ ಆಯ್ದ ಯೋಧರಿಗೆ ಫೆಬ್ರವರಿ 27ರಂದು ಕೆಂಜಾರಿನ ಶ್ರಿ ದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯೋಧ ರತ್ನ ಬಿರುದು ಪ್ರದಾನ ಮಾಡಲಾಗುವುದು ಎಂದು ಆಯೋಜಕರಾದ ವಿಜೇತ್ ರೈ ಪುತ್ತೂರು ತಿಳಿಸಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಮೃತ ಸಂಜೀವಿನಿ ಮಂಗಳೂರು ಮತ್ತು ಜ್ಞಾನ ಸಂಜೀವಿನಿ ಸಹಯೋಗದಲ್ಲಿ ಯೋಧ ರತ್ನ ಯೋಧರಿಗೆ ಬಿರುದು ಪ್ರದಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಆಯೋಜಕರಾದ ಕಾರ್ತಿಕ್ ಶೆಟ್ಟಿ ಬರ್ಕೆ, ಸುಶಾಂತ್ ಅಮೀನ್ ಚಕ್ರತೀರ್ಥ, ಸಾಕ್ಷತ್ ಶೆಟ್ಟಿ, ಕೀರ್ತನ್ ದಾಸ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *