Header Ads
Header Ads
Header Ads
Breaking News

ರಜತ ಮಹೋತ್ಸವ ಮತ್ತು ಒಣಂ ಹಬ್ಬದ ಆಚರಣೆ ಒಣಂ ಹಬ್ಬದ ಆಚರಣೆ ಸೆ. ೧೦ ರಂದು ನಡೆಯಲಿದೆ

ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಕಾರ್ಯಕ್ರಮಓಣಂ ಹಬ್ಬದ ಪ್ರಯುಕ್ತ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ
ಕೇರಳ ಕಲಚ್ಚರ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ ರಜತ ಮಹೋತ್ಸವ ಮತ್ತು ಒಣಂ ಹಬ್ಬದ ಆಚರಣೆ ಸೆ ೧೦ ರಂದು ನಡೆಯಲಿದೆ ಎಂದು ಸೋಶಿಯಲ್ ಸೆಂಟರ್‌ನ ಅಧ್ಯಕ್ಷ ರವಿರಾಜ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಓಣಂ ಹಬ್ಬದ ಪ್ರಯುಕ್ತ ಸೆ. ೯ ರಂದು ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳನ ಆಸ್ಪತ್ರೆಯಲ್ಲಿ ಹಣ್ಣು ಹಂಪಲನ್ನು ವಿತರಿಸಲಾಗುದು. ಸೆ ೧೦ ರಂದು ಬೆಳಿಗ್ಗೆ ಪೂಕ್ಕಳಂ ಸ್ಪರ್ಧೇ ಹಾಗೂ ಮಕ್ಕಳಿಗೆ ಸಂಗೀತ ಹಾಗೂ ನೃತ್ಯ ಸ್ಪರ್ಧೇ ಏರ್ಪಡಿಸಲಾಗಿದೆ. ರಜತ ಮಹೋತ್ಸವ ಮತ್ತು ಓಣಂ ಹಬ್ಬದ ಆಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋಧ್ ಮದ್ವರಾಜ್ ಉದ್ಘಾಟಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೇಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುದು. ಕೇರಳೀಯ ಶೈಲಿಯ ಸಸ್ಯಹಾರಿ ಭೋಜನ ಮತ್ತು ಸಿಹಿ ತಿನಿಸುಗಳ ಓಣಸದ್ಯವನ್ನು ಆಯೋಜಿಸಲಾಗಿದೆ.
ವರದಿ; ಪಲ್ಲವಿ ಸಂತೋಷ್

Related posts

Leave a Reply