Header Ads
Header Ads
Breaking News

ರಜತ ಸಂಭ್ರಮದಲ್ಲಿ ಅಳ್ವಾಸ್ ವಿರಾಸತ್ : ಹರಿಹರನ್-ಲೆಸ್ಲಿ ಅವರಿಂದ ಸಂಗೀತ ಕಾರ್ಯಕ್ರಮ

ಮೂಡುಬಿದಿರೆ : ಆಳ್ವಾಸ್ ವಿರಾಸತ್ 2019ರ ಮೊದಲ ದಿನವಾದ ಶುಕ್ರವಾರದಂದು ಮೊದಲ ಕಾರ್ಯಕ್ರಮವಾಗಿ ಕೊಲೋನಿಯಲ್ ಕಸಿನ್ಸ್ ಖ್ಯಾತಿಯ ಮುಂಬೈನ ಹರಿಹರನ್ ಮತ್ತು ಲೆಸ್ಲಿ ಲಿವಿಸ್ ಅವರಿಂದ ಸಂಗೀತ ಕಾರ್ಯಕ್ರಮ “ರಸ ಸಂಯೋಗ” ಪ್ರಸ್ತುತಗೊಂಡಿತು.
ನಂತರ ಆಳ್ವಾಸ್ ಸಾಂಸ್ಕೃತಿಕ ತಂಡದಿಂದ ಮೋಹಿನಿಯಾಟ್ಟಂ (ಗಣೇಶ ವಂದನ), ಬಡಗುತಿಟ್ಟು ಯಕ್ಷಗಾನ, ಸಾಹಸಮಯ ಮಲ್ಲಕಂಬ ಹಾಗೂ ಗುಜರಾತಿನ ದಾಂಡಿಯ ನೃತ್ಯ ಕಾರ್ಯಕ್ರಮ ನಡೆಯಿತು.

Related posts

Leave a Reply