Header Ads
Breaking News

ರಶ್ಮಿ ಉಳ್ಳಾಲ ಅವರಿಗೆ ಹೃದಯವಂತ ಪ್ರಶಸ್ತಿ

ಪರಿಸರ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕಿ ಮಂಗಳೂರಿನ ರಶ್ಮಿ ಉಳ್ಳಾಲ ಅವರಿಗೆ ಬೆಂಗಳೂರಿನ ನಡೆದ 12ನೇ ರಾಷ್ಟ್ರೀಯ ಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಹೃದಯವಂತ ಪ್ರಶಸ್ತಿ -2021 ನೀಡಿ ಗೌರವಿಸಲಾಯಿತು.

ರಶ್ಮಿ ಉಳ್ಳಾಲ ಅವರು, ಬಾಲಾಶ್ರಮ ಹಾಗೂ ವೃದ್ದಾಶ್ರಮಕ್ಕೆ ಅಗತ್ಯವಿರುವ ದಿನ ಬಳಕೆಯ ವಸ್ತುಗಳ ಪೂರೈಕೆ, ಊಟ, ತಿಂಡಿ ವ್ಯವಸ್ಥೆ ಜತೆಗೆ ಶಿಕ್ಷಣದ ಮೌಲ್ಯವನ್ನು ತಿಳಿಸುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 12ನೇ ರಾಷ್ಟ್ರೀಯ ಕನ್ನಡ ಸಂಸ್ಕøತಿ ಸಮ್ಮೇಳನದಲ್ಲಿ ಹೃದಯವಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *