Header Ads
Header Ads
Header Ads
Breaking News

ರಸ್ತೆ ಅಪಘಾತ ಕುರಿತು ಜನಜಾಗೃತಿ ಮಾತಾ ಅಮೃತ ವಿದ್ಯಾಲಯಂನಿಂದ ಬೀದಿ ನಾಟಕ ಲಾಲ್‌ಭಾಗ್ ಜಂಕ್ಷನ್‌ನಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ

ಮಂಗಳೂರಿನ ಮಾತಾ ಅಮೃತ ವಿದ್ಯಾಲಯಂ ವತಿಯಿಂದ ರಸ್ತೆ ಅಪಘಾತ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕವೂ ನಗರದ ಲಾಲ್‌ಭಾಗ್ ಜಂಕ್ಷನ್‌ನಲ್ಲಿ ನಡೆಯಿತು. ಈ ವೇಳೆ ವಿದ್ಯಾರ್ಥಿನಿ ವೃಂದಾ ಮಾತನಾಡಿ, ನಗರದಲ್ಲಿ ರಸ್ತೆ ಅಪಘಾತ ಹೆಚ್ಚುಗುತ್ತದೆ.

ಈ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಉತ್ತಮ ಸೇವೆ ನೀಡುತ್ತಿರುವ ಟ್ರಾಫಿಕ್ಸ್ ಇನ್ಸ್‌ಪೆಕ್ಟರ್ ಶಿವಪ್ಪ ಗೌಡ ಹಾಗೂ ಜಯರಾಮ್ ಅವರಿಗೆ ವಿದ್ಯಾರ್ಥಿಗಳು ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಜೀವನ ಕೌಶಲ ಶಿಕ್ಷಕಿ ಪ್ರಜ್ಞಾ, ಯೋಗ ಶಿಕ್ಷಕಿ ರೇಷ್ಮಾ ಸೇರಿದಂತೆ ಮತ್ತಿತರು ಉಪಸ್ಥತರಿದ್ದರು.

Related posts

Leave a Reply