Header Ads
Header Ads
Header Ads
Breaking News

ರಸ್ತೆ ದುರಸ್ಥಿ ಹಾಗೂ ಅಕ್ರಮ ಟೋಲ್ ಕೇಂದ್ರ ರದ್ದುಗೊಳಿಸಲು ಒತ್ತಾಯ ಸುರತ್ಕಲ್‌ನಲ್ಲಿ ವಿವಿಧ ಸಂಸ್ಥೆಗಳ ನೇತೃತ್ವದಲ್ಲಿ ಧರಣಿ

ಕೂಳೂರು, ಪಣಂಬೂರು, ಬೈಕಂಪಾಡಿಮ ಸುರತ್ಕಲ್ ಹಾದು ಹೋಗುವ ಹೆದ್ದಾರಿ ರಸ್ತೆಯ ದುರಸ್ಥಿ ಹಾಗೂ ಸುಂಕ ವಸೂಲಿ ಮಾಡುತ್ತಿರುವ ಅಕ್ರಮ ಟೋಲ್‌ಗೇಟ್ ಅನ್ನು ಮುಚ್ಚುವಂತೆ ಆಗ್ರಹಿಸಿ, ಡಿವೈ‌ಎಫ್‌ಐ ರಾಜ್ಯಾಧ್ಯಕ್ಷ ಮುನೀರ್  ಕಾಟಿಪಳ್ಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗದಲ್ಲಿ ವಿವಿಧ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಸರ್ಮಪಕ ರಸ್ತೆ ವಿರುದ್ಧ ಪ್ರತಿಭಟನಾಕಕರು ಆಕ್ರೋಶ ವ್ಯಕ್ತಪಡಿಸಿದ್ರು.

Related posts

Leave a Reply