Header Ads
Breaking News

ರಾಜಸ್ತಾನ ಮೂಲದ ಬಸ್ ಪ್ರಯಾಣಿಕರ ಪಿಕ್ನಿಕ್ : ಹೆದ್ದಾರಿ ಅಂಚಿನಲ್ಲೇ ಅಡುಗೆ ಮಾಡುತ್ತಿದ್ದಲ್ಲಿಂದ ಓಡಿಸಿದ ಪೊಲೀಸರು

ಉಡುಪಿ ಜಿಲ್ಲೆಯ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ರಾಜಸ್ಥಾನ ಮೂಲದ ಐವತ್ತಕ್ಕೂ ಅಧಿಕ ಪ್ರಯಾಣಿಕರು ಪಡುಬಿದ್ರಿ ಸೇತುವೆ ಬಳಿ ಬಸ್ ನಿಲ್ಲಿಸಿ ಪಿಕ್ನಿಕ್ ಗೆ ಆಗಮಿಸಿದ್ದಾರೋ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದ ಅವರನ್ನು ಪೊಲೀಸ್ ರು ಓಡಿಸಿದ್ದಾರೆ.

ರಾಜಸ್ಥಾನ ಮೂಲದ ಮಂದಿಯ ವರ್ತನೆ ಗಮನಿಸಿ ಸೇರಿದ ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದು, ಹತ್ತಿರದ ಜಿಲ್ಲೆ ಮಂಗಳೂರಿಗೆ ಹೋಗ ಬೇಕಿದ್ದರೂ ನಾವು ಅನೇಕ ಸವಾಲುಗಳನ್ನು ಎದುರಿಸ ಬೇಕಾಗಿದ್ದ ಈ ಕಾಲಘಟ್ಟದಲ್ಲಿ ಹೊರಗಿಂದ ಬಂದವರಿಗೆ ಇಷ್ಟು ಸ್ವಾತಂತ್ರ್ಯ ಕೊಟ್ಟವರ್ಯಾರು, ಇದರಿಂದ ಸಮಸ್ಯೆ ಒದಗಿದ್ದರೆ ಇದರ ಹೊಣೆ ಯಾರು ಹೊರುತ್ತಾರೆ, ಜಿಲ್ಲೆಗೆ ಎಂಟ್ರಿ ನೀಡುವಾಗ ಚೆಕ್ ಪೊಸ್ಟ್ ನಲ್ಲಿ ಇವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲವೆ ಎಂಬೆಲ್ಲಾ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವವರ್ಯಾರು ಎಂಬಂತಾಗಿದೆ.

Related posts

Leave a Reply

Your email address will not be published. Required fields are marked *