Header Ads
Header Ads
Breaking News

ರಾಜಸ್ಥಾನ ತಲುಪಿದ ಒಂದೇ ದೇಶ ಒಂದೇ ಶಿಕ್ಷಣ ಅಭಿಯಾನದ ಭಾರತ ಶಿಕ್ಷಣ ರಥಯಾತ್ರೆ

ಬಂಟ್ವಾಳ: ಒಂದೇ ದೇಶ ಒಂದೇ ಶಿಕ್ಷಣ ಅಭಿಯಾನದ ಭಾರತ ಶಿಕ್ಷಣ ರಥಯಾತ್ರೆ ಏಳನೇ ದಿನವಾದ ಶನಿವಾರ ಮರಳುಗಾಡಿನ ನಾಡು ರಾಜಸ್ಥಾನ ತಲುಪಿದ್ದು ಅಲ್ಲಿನ ಶಿಕ್ಷಣ ಪ್ರೇಮಿಗಳು ಸ್ವಾಗತಿಸಿಕೊಂಡರು. ಉದಯ ಪುರ ಸಮೀಪದ ನಾಥ್ ದ್ವಾರ ಎಂಬಲ್ಲಿ ಸ್ಥಳೀಯ ಶಿಕ್ಷಣ ಪ್ರೇಮಿ ಮಹೇಶ್ ಭಾಯ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಜೈಪುರಕ್ಕೆ ಬೀಳ್ಕೊಟ್ಟರು. ಈ ಸಂದರ್ಭ ಉಮಾಸಿಂಗ್ ಚೌಹಾನ್, ಭಗವಂತ್ ಮೇಘಾವಾಲ, ದಿನೇಶ್ ಕೋಠಾರಿ, ಭಾರತ ಶಿಕ್ಷಣ ರಥಯಾತ್ರೆಯ ರುವಾರಿ ಪ್ರಕಾಶ್ ಅಂಚನ್, ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ ಮತ್ತಿತತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *