Header Ads
Header Ads
Header Ads
Breaking News

ರಾಜ್ಯ ಜ್ಯೂನಿಯರ್, ಸೀನಿಯರ್ ಅಥ್ಲೆಟಿಕ್ಸ್ 2 ನೇ ದಿನ ಬೆಳಿಗ್ಗೆ ಆಳ್ವಾಸ್‌ನಿಂದ ನೂತನ ಕೂಟ ದಾಖಲೆ

ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್‌ನ ಮೂರನೇ ದಿನವಾಗಿರುವ ಬುಧವಾರದಂದು ಬೆಳಿಗ್ಗೆ ನಡೆದ ೨೦ರ ವಯೋಮಿತಿಯ ಪುರುಷರ ವಿಭಾಗದ ಪೋಲ್ ವಾಲ್ಟ್‌ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಯೋಗೀಶ್ ಜಿ.ಪಟ್ಗರ್ ಅವರು ೩.೭೬ ಮೀ ಎತ್ತರದಲ್ಲಿ ಜಿಗಿದು ಎನ್.ಎಂ.ಆರ್‌ನ ನಯನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಹೊಸ ಕೂಟ ದಾಖಲೆಯನ್ನು ಬರೆದರು.

ಉತ್ತರ ಕನ್ನಡದ ಡಿ.ಎ.ಎಯ ಮಂಜುನಾಥ ಕೆ. ದ್ವೀತಿಯ, ಉಡುಪಿ ಡಿ.ಎ.ಎಯ ರಂಜಿತ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

Related posts

Leave a Reply