Header Ads
Header Ads
Header Ads
Breaking News

ರಾಜ್ಯ ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲ ಸುಳ್ಯದಲ್ಲಿ ಶಾಸಕ ಅಂಗಾರ ಆರೋಪ

ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ತಂದಿದ್ದರೂ ಅದು ವಿಪಲವಾಗಿದೆ.ಬಡವರಿಗಾಗಿ ಹಮ್ಮಿಕೊಂಡ 94 ಸಿ ಯೋಜನೆಯಲ್ಲಿ ಬಡವರಿಂದ ಅರ್ಜಿ ಅಹ್ವಾನಿಸಿ ಅವರಿಗೆ ಈ ತನಕ ಪೂರ್ಣ ಹಕ್ಕು ಪತ್ರ ನೀಡಲು ಸಾಧ್ಯವಾಗಿಲ್ಲ. ವಿತರಣೆ ಮಾಡಿರುವುದು ತೀರಾ ಕಡಿಮೆ ಬಡವರ ಕಡತವನ್ನು ಹಿಡಿದಿಟ್ಟುಕೊಂಡು ಅನ್ಯಾಯ ಮಾಡುತ್ತಿದೆ ಎಂದು ಸುಳ್ಯದ ಶಾಸಕ ಅಂಗಾರ ಆರೋಪ ಮಾಡಿದರು.
ಅವರು ಭಾರತೀಯ ಜನಾತ ಪಾರ್ಟಿ ಸುಳ್ಯ ಮಂಡಲ ಎಸ್.ಸಿ ಮೋರ್ಚಾ ವತಿಯಿಂದ ಸುಳ್ಯದಲ್ಲಿ ನಡೆದ ಬೃಹತ್ ಸಮರ್ಥನಾ ಸಮಾವೇಶದಲ್ಲಿ ಮಾತನಾಡಿದರು.
ಎಸ್.ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮು,ಸುಳ್ಯ ಬಿ.ಜೆ.ಪಿ ಅಧ್ಯಕ್ಷ ವೆಂಕಟ್ ವಳಂಬೆ,ಜಿಲ್ಲಾ ಉಪಾಧ್ಯಕ್ಷೆ ಭಾಗಿರಥಿ ಮರುಳ್ಯ,ಜಿಲ್ಲಾ ಅಧ್ಯಕ್ಷ ದಿನೇಶ್ ಅಮ್ಟುರ್,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ಬಾಳಪ್ಪ ಕಳಂಜ,ಶೀನಪ್ಪ ಬಯಂಬು ಉಪಸ್ಥಿತರಿದ್ದರು.

ವರದಿ: ತೇಜೇಶ್ವರ ತೊಡಿಕಾನ ಬೆಳ್ಳಾರೆ

Related posts

Leave a Reply