Header Ads
Header Ads
Breaking News

ರಾಜ್ಯ ಸರ್ಕಾರದ ಸಾಧನೆಯ ಪುಸ್ತಕ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಕಾರ್ಕಳದ ಗಾಂಧಿ ಮೈದಾನದಲ್ಲಿ ಚಾಲನೆ

ಕರ್ನಾಟಕ ಸರಕಾರದ ಸಾಧನೆಯನ್ನು ಸಾರುವ ಮಾಹಿತಿಯುಳ್ಳ ರಾಜ್ಯ ಸರಕಾರದ ಸಾಧನೆಯ ಪುಸ್ತಕವನ್ನು ಮನೆಮನೆಗೆ ತಲುಪಿಸುವ ಕಾರ್‍ಯಕ್ರಮ ಕಾರ್ಕಳದ ಗಾಂಧಿಮೈದಾನದ 18ನೇ ವಾರ್ಡ್‌ನಲ್ಲಿ ಜರುಗಿತು.
ಕಾರ್ಕಳ ತಾಲೂಕಿನಲ್ಲಿ ಮಾಜೀ ಶಾಸಕ ಗೋಪಾಲ್ ಭಂಡಾರಿ ನೇತ್ರತ್ವದಲ್ಲಿ ಕಾಂಗ್ರೆಸ್‌ನ ಹಲವಾರು ಘಟಕಗಳು ಮನೆ ಮನೆ ಕಾಂಗ್ರೆಸ್ ಕಾರ್‍ಯಕ್ರಮ ಮಾಡುತ್ತಿದೆ. ಅಲ್ಲದೆ ಮನೆ ಮನೆ ಭೇಟಿಯಲ್ಲಿ ಕಾಂಗ್ರೆಸ್ ಕಾರ್ಕಳದಲ್ಲಿ ಶೇ 95 ರಷ್ಟು ಸಾಧನೆಗೈದಿದೆ.ಈ ಸಂದರ್ಭದಲ್ಲಿ ಉಡುಪಿ ಜಿಲ್ಲ ಕಾಂಗ್ರೆಸ್ ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ, ಅವೆಲಿನ್ ಲೂವಿಸ್ ಪುರಸಭೆ ಸದಸ್ಯ ಅಕ್ಷಯ್ ರಾವ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply