Header Ads
Header Ads
Breaking News

ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ್ ಅಭಿಯಾನ ನೇತೃತ್ವದಲ್ಲಿ ಕಸದಿಂದ ರಸ ಜನ ಸಂಪರ್ಕ ಅಭಿಯಾನ

ಮಂಗಳೂರಿನ ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ್ ಅಭಿಯಾನ ಹಾಗೂ ಶಾರದಾ ಮಹಿಳಾ ಮಂಡಳಿ ವತಿಯಿಂದ ಕಸದಿಂದ ರಸ ಜನ ಸಂಪರ್ಕ ಅಭಿಯಾನ ನಡೆಯಿತು.ನಗರದ ಉರ್ವಸ್ಟೋರಿನ ಶಾರದಾ ನಿಕೇತನ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ್ ಅಭಿಯಾನದ ಸದಸ್ಯರಾದ ಸಚಿನ್ ಅವರು ಕಸದಿಂದ ರಸ ಜನ ಸಂಪರ್ಕ ಅಭಿಯಾನ ನಡೆಸಿಕೊಟ್ಟರು.ಈ ವೇಳೆ ಸುಬ್ರಾಯ್ ನಾಯಕ್, ಹರಿಣಿ ವಿಜೇಂದ್ರ, ಉಮಾನಾಥ್ ಕೋಟೆಕರ್ ಸೇರಿದಂತೆ ಇನ್ನಿತರು ಉಪಸ್ಥಿತಿರಿದ್ದರು.

Related posts

Leave a Reply