Header Ads
Header Ads
Header Ads
Breaking News

ರಾಮ ಅಯೋಧ್ಯೆಯಲ್ಲಿ ಜನಿಸಿದ್ದರು ಅನ್ನುವ ಸಾಕ್ಷಿ ಬೇಕಾಗಿತ್ತು ಸುಪ್ರೀಂ ಕೋರ್ಟ್ ತ್ರಿದಸ್ಯ ಪೀಠ ಹೇಳಿದೆ ಕೇಂದ್ರ ಸಚಿವೆ ಉಮಾಭಾರತಿ ಹೇಳಿಕೆ

ರಾಮ ಅಯೋಧ್ಯೆಯಲ್ಲಿ ಜನಿಸಿದ್ದರು ಅನ್ನುವ ಸಾಕ್ಷಿ ಬೇಕಾಗಿತ್ತು.ಕೊನೆಗೂ ಒಟ್ಟು ನಿರ್ಮಾಣದ ಮಧ್ಯಭಾಗ ರಾಮಲಲ್ಲನಿಗೆ ಸೇರಿದ್ದು ಅನ್ನೋದು ಸಾಭೀತಾಗಿದೆ.ಸುಪ್ರೀಂ ಕೋರ್ಟ್ ತ್ರಿದಸ್ಯ ಪೀಠ ಹೇಳಿದೆ ಅಂತ ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಶ್ರೀಗಳ ಆಶೀರ್ವಚನ ವನ್ನು ಪಡೆದು ಸಭೆಯಲ್ಲಿ ಮಾತನಾಡಿದರು. ರಾಮ ಜನ್ಮಭೂಮಿ ಅನ್ನೋದನ್ನು ಸಾಭೀತು ಮಾಡಲು ನಮ್ಮ ಹೋರಾಟ ನಡೆದಿತ್ತು

ಇದು ಪೇಜಾವರ ಸ್ವಾಮೀಜಿ ನೇತೃತ್ವದ ನಮ್ಮ ಹೋರಾಟಕ್ಕೆ ಸಂದ ಜಯ.ಸದ್ಯ ಆ ಭೂಮಿಯ ಮಾಲಕತ್ವದ ವಿಚಾರ ಇತ್ಯರ್ಥಕ್ಕೆ ಬಾಕಿಯಿದೆ.ನಮ್ಮ ನಂಬಿಕೆಯನ್ನೂ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿದೆ.ಭೂಮಿಯ ಮಾಲಕತ್ವದ ವಿಚಾರ ನ್ಯಾಯಾಲಯದ ಹೊರಗೂ ಇತ್ಯರ್ಥ ಮಾಡಬಹುದು. ನ್ಯಾಯಾಲಯ ಕೂಡಾ ಅದನ್ನು ಒಪ್ಪುತ್ತೆ.ನಾವು ರಾಮಮಂದಿರ ವಿಚಾರವಾಗಿ ಎಲ್ಲಾ ಪ್ರಯತ್ನ ಮಾಡುತ್ತೇವೆ.ಉಡುಪಿ ಕೃಷ್ಣ ದೇವರ ಕೃಪೆಯಿದ್ದರೆ ರಾಮಮಂದಿರ ನಿರ್ಮಾಣವಾಗುತ್ತೆ ಅಂತ ಹೇಳಿದರು.

Related posts

Leave a Reply