Header Ads
Header Ads
Breaking News

ರಾಷ್ಟ್ರೀಯ ಗ್ರಾಹಕ ಮೇಳದಲ್ಲಿ ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಸ್ಟಾಲ್

ಪುತ್ತೂರಿನ ದೇವಸ್ಥಾನದ ಮೈದಾನದಲ್ಲಿ ಆರಂಭವಾದ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಹೆಸರಾಂತ ಸ್ವರ್ಣಾಭರಣ ಸಂಸ್ಥೆಯಾದ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಸ್ಟಾಲ್‌ನ್ನು ಶನಿವಾರ ತೆರೆಯಲಾಯಿತು.ಖ್ಯಾತ ತುಳು ಚಲನಚಿತ್ರ ನಟ, ನಾಟಕಾಕಾರ ಸುಂದರ್ ರೈ ಮಂದಾರ ಅವರು ಸ್ಟಾಲ್‌ನ್ನು ಉದ್ಘಾಟಿಸಿದರು. ಸಂಸ್ಥೆಯ ಮ್ಯಾನೇಜರ್ ರತೀಶ್ ಸಿ.ಪಿ. ಪ್ರಶಾಂತ್ ಉಪಸ್ಥಿತರಿದ್ದರು.ಸ್ಟಾಲ್‌ನಲ್ಲಿ ಆಭರಣಗಳ ಸುಲಭ ಖರೀದಿಗೆ ಸಹಾಯವಾಗುವ ಮಾಸಿಕ ಸ್ಕೀಮ್ ಯೋಜನೆ ಹಾಗೂ ಚಿನ್ನ ಮತ್ತು ವಜ್ರಾಭರಣಗಳ ಖರೀದಿ ರಿಯಾಯಿತಿಯ ಮಾಹಿತಿಗಳು ಲಭ್ಯವಿದೆ ಎಂದು ಮ್ಯಾನೇಕರ್ ರತೀಶ್ ತಿಳಿಸಿದರು.

Related posts

Leave a Reply