Header Ads
Breaking News

ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿರುವ ಬಲ್ನಾಡ್ ನ ವಿನುಶ್ರೀ

ಪುತ್ತೂರು ತಾಲೂಕು ಬಲ್ನಾಡ್ ಗ್ರಾಮದ ಕೆಲ್ಲಾಡಿ ದಿ.ವೀರಪ್ಪ ಗೌಡ ಹಾಗೂ ಸುಶೀಲ ಇವರ ತೃತೀಯ ಪುತ್ರಿ ವಿನುಶ್ರೀ ಗೌಡ ಇವರು ತೆಲಂಗಾಣದಲ್ಲಿ ಮಾರ್ಚ್ 22 ರಿಂದ 25 ರ ತನಕ ನಡೆಯಲಿರುವ 47 ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ
ವಿನುಶ್ರೀ ಅವರು ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ.

Related posts

Leave a Reply

Your email address will not be published. Required fields are marked *