Header Ads
Header Ads
Breaking News

ರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಗಾಯನ ಸ್ಪರ್ಧೆಗೆ ಸಿಎಂ ಚಾಲನೆ

 

 ಮಂಗಳೂರಿನ ದಿ ಓಶಿಯಲ್ ಪರ್ಲ್ ಹೋಟೆಲ್, ಐಡಿಯಲ್‌ಐಸ್ ಕ್ರೀಂ, ವಿ4ನ್ಯೂಸ್ ಮತ್ತು ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಗಾಯನ ಸ್ಪರ್ಧೆ ಮಂಗಳೂರಲ್ಲಿ ಜರುಗಿತ್ತು.ನಗರದ ಟಿ.ಎಂ.ಎ.ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಿದರು.

ಹಿಂದೂಸ್ತಾನಿ ಸಂಗೀತವನ್ನು ವಿಭಾ ಶ್ರೀನಿವಾಸ್ ನಾಯಕ್ ಹಾಗೂ ಅಂಕಿತಾ ಧಾಮ್ಲೆ ನಡೆಸಿಕೊಟ್ಟರು, ಇವರ ಜೊತೆಯಲ್ಲಿ ಕೊಳಲುವಾದನದಲ್ಲಿ ಪ್ರಸಿದ್ಧ ಪಡೆದಿರುವ ಎಸ್ . ಆಕಾಶ್ ಅವರ ಕೊಳಲುವಾದನ ಮತ್ತಷ್ಟು ಸಂಗೀತ ಲೋಕಕ್ಕೆ ಕೊಂಡೆಯ್ಯುತ್ತು.ಆಕಾಶ್ ರವರ ಕೊಳಲುವಾದನಕ್ಕೆ ತಬಲವನ್ನು ಆಕಾಶ್ ಇಶಾನ್ ಘೋಶ್ ಕೈ ಜೋಡಿಸಿದ್ರು. ಈ ವೇಳೆ ಮುಖ್ಯ ಅತಿಥಿಗಳು ಗಾಯನ ಸ್ಪರ್ಧಿಗಳಿಗೆ ಗೌರವಿಸಿದ್ರು. ಈ ವೇಳೆ ಐಡಿಯಲ್ ಐಸ್ ಕ್ರಿಂ ನ ಮ್ಯಾನೇಜಿಂಗ್ ಡೈರೆಕ್ಟರ್ ಮುಕುಂದ್ ಕಾಮತ್, ಮುಕುಂದ್ ಕಾಮತ್ ಅವರ ತಾಯಿ ಜಯಪ್ರಭಾಕರ್ ಕಾಮತ್, ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಬಸ್ತಿವಾಮನ ಶೆಣೈ ,ಮಂಗಳೂರಿನ ದ ಓಶಿಯನ್ ಪರ್ಲ್ ಹೋಟೆಲ್ ನ ಉಪಾಧ್ಯಕ್ಷ ಬಿ.ಎನ್ .ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply