Header Ads
Breaking News

ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮ

 

ನಾವು ಬಳಸುವ ಚೀನಾದೇಶದ ವಸ್ತುಗಳು ಗಡಿಕಾಯುವ ಸೈನಿಕನ ಆತ್ಮ ಸೈರ್ಯವನ್ನು ಕಂಗೆಡಿಸುತ್ತದೆ. ನಮ್ಮದೇ ದೇಶದ ಗ್ರಾಮೀಣ ಕುಶಲ ಕರ್ಮಿಯೊಬ್ಬನ ಕುಟುಂಬವನ್ನು ಉಪವಾಸ ಕೆಡವುತ್ತದೆ ಇಂತಹ ಅಪಾಯಕಾರಿ ದೇಶವಾದ ಚೀನಾದ ವಸ್ತುಗಳನ್ನು ನಾವು ಬಳಸಬೇಕೆ ? ಇದರ ವಿರುದ್ದ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಪುತ್ತೂರಿನಲ್ಲಿ ನಡೆಯಿತು.