Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿ 66 ರ ದುರಸ್ತಿ ಕಾರ್ಯಕ್ಕೆ ಒತ್ತಾಯ ಡಿವೈ‌ಎಫ್‌ಐನಿಂದ ಅಣಕು ಶವಯಾತ್ರೆ ಬೈಕಂಪಾಡಿಯಿಂದ ಜೋಕಟ್ಟೆ ಜಂಕ್ಷನ್‌ವರೆಗೆ ಮೆರವಣಿಗೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಡಿವೈ‌ಎಫ್‌ಐ ನೇತೃತ್ವದಲ್ಲಿ ಅಣಕು ಶವಯಾತ್ರೆ ಹಾಗೂ ಪ್ರತಿಭಟನೆ ನಡೆಸಿದರು. ಬೈಕಂಪಾಡಿಯಿಂದ ಜೋಕಟ್ಟೆ ಜಂಕ್ಷನ್‌ವರೆಗೆ ಬೃಹತ್ ಮೆರವಣಿಗೆ ಹಲವಾರು ಮಂದಿ ಡಿವೈ‌ಎಫ್‌ಐ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

ಇದೇ ವೇಳೆ ಡಿವೈ‌ಎಫ್‌ಐ ಜಿಲ್ಲಾಧಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಹೆದ್ದಾರಿ ದುರಸ್ತಿಗೊಳಿಸದೆ ಜನ ಸಾಮಾನ್ಯರ ಜೀವ ಹಾನಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರು. ಈ ವೇಳೆ ಡಿವೈ‌ಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ , ಡಿವೈ‌ಎಫ್‌ಐ ಮುಖಂಡ ದಯಾನಂದ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply