Header Ads
Breaking News

ರಾಹುಲ್ ಭಾರತೀಯರು ಹೌದೋ ಅಲ್ವೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ : ಸಿ.ಟಿ.ರವಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತೀಯರು ಹೌದೋ ಅಲ್ವೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಪೌರತ್ವ ವಿವಾದ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಭಾರತೀಯರು ಹೌದಾ ಅಲ್ವಾ, ಎನ್ನುವ ಅಕ್ಷೇಪಣೆಗಳಿಗೆ ಉತ್ತರ ಕೊಡಲು ಕಾಲಾವಕಾಶ ಯಾಕೆ, ಭಾರತೀಯರು ಹೌದಾ ಅಲ್ವಾ ಅನ್ನೋದರ ಬಗ್ಗೆ ರಾಹುಲ್ ಗಾಂಧಿಗೆ ಗೊಂದಲವಿದೆ ಎಂದು ಅವರು ಹೇಳಿದರು. ಇನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಧಾನಿ ಮಂತ್ರಿಯವರನ್ನು ಏಕವಚನದಲ್ಲಿ ನಿಂದಿಸಿರುವುದು, ಅವರ ವ್ಯಕ್ತಿತ್ವ ತೋರಿಸುತೆ ಅಂತಾ ಕಿಡಿಕಾರಿದರು.

Related posts

Leave a Reply

Your email address will not be published. Required fields are marked *