Header Ads
Header Ads
Breaking News

ರಾ.ಹೆ 66ರ ಸಾಸ್ತಾನ ನವಯುಗ ಟೋಲ್‌ನಲ್ಲಿ ಮತ್ತೆ ಪ್ರತಿಭಟನೆ

ರಾ.ಹೆ 66ರ ಸಾಸ್ತಾನ ನವಯುಗ ಟೋಲ್‌ನಲ್ಲಿ ಮತ್ತೆ ಪ್ರತಿಭಟನೆ .ನೌಕರರು ಮತ್ತು ಆಡಳಿತ ಮಂಡಳಿ ನಡುವಿನ ಮುಸುಕಿನ ಗುದ್ದಾಟ .ಯಾವುದೆ ಟೋಲ್ ನೀಡದೆ ಮುಂಜಾನೆಯಿಂದ ವಾಹನಗಳ ಸಂಚಾರ ಸೂಕ್ತ ವ್ಯವಸ್ಥೆ ಕಲ್ಪಿಸುವ ವರೆಗೂ ಟೋಲ್ ಸಂಗ್ರಹಿಸುವುದಿಲ್ಲ.ಆಡಳಿತ ಮಂಡಳಿ ನಮ್ಮ ಬೇಡಿಕೆ ಗಮನಿಸಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹಿಸುವುದಿಲ್ಲ ಎಂದು ನೌಕರ ಪ್ರತಿಭಟನೆ. 

Related posts

Leave a Reply