Header Ads
Breaking News

ರೆಡ್‌ಎಫ್‌ಎಂ ನಿಂದ ಇಗ್ನೈಟಿಂಗ್ ಸ್ಮೈಲ್ ಅಭಿಯಾನ

ಈ ದೀಪಾವಳಿಗೆ ರೆಡ್ ಎಫ್ ಎಂ ಮತ್ತು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಹೆಚ್‌ಡಿಎಫ್‌ಸಿ ಬ್ಯಾಂಕ್ ಇಗ್ನೈಟಿಂಗ್ ಸ್ಮೈಲ್ ಅನ್ನುವ ವಿನೂತನವಾದ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದೆ.

ಕೊರೊನಾ ಅನ್ನುವ ಕತ್ತಲು ಕರಗಿ ಭರವಸೆಯ ಬೆಳಕು ಎಲ್ಲೆಡೆ ಮೂಡಲಿ ಅನ್ನುವ ಹಂಬಲದೊಂದಿಗೆ ಈ ಅಭಿಯಾನ ನಡೆಯುತ್ತಿದೆ. ಮಂಗಳೂರು ನಗರದ ಗಣ್ಯ ವ್ಯಕ್ತಿಗಳು, ನಟ ನಟಿಯರಿಂದ ದೀಪಾವಳಿಯ ಸಂದೇಶಗಳನ್ನು, ಈ ಸಂಕಷ್ಟದ ಸಂದರ್ಭವನ್ನು ಎದುರಿಸಿ ಜನತೆಗೆ ಸ್ಪೂರ್ತಿ ತುಂಬುವ ಮಾತುಗಳನ್ನು ರೇಡಿಯೋ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಹಬ್ಬದ ವಿಶೇಷವಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಫೆಸ್ಟಿವ್ ಟ್ರೀಟ್ ಅನ್ನುವ ಆಫರ್ ಮೂಲಕ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುಲಾಗುತ್ತಿದೆ. ಗ್ರಾಹಕರು ತಮ್ಮ ಹತ್ತಿರದ ಹೆಚ್‌ಡಿಎಫ್‌ಸಿ ಬ್ಯಾಂಕ್ ನ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು. ಈ ಅಭಿಯಾನದಲ್ಲಿ ರೆಡ್ ಎಫ್ ಎಂ ನ ಆರ್ ಜೆ ಗಳು ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಮಂಗಳೂರು

Related posts

Leave a Reply

Your email address will not be published. Required fields are marked *