Header Ads
Header Ads
Breaking News

ರೆಡ್‌ಎಫ್‌ಎಮ್ ವತಿಯಿಂದ ಬೆಸ್ಟ್ ರೋಡ್ ಆಯ್ಕೆ

 

ರೆಡ್‌ಎಫ್‌ಎಮ್ ವತಿಯಿಂದ ರೆಡ್ ಮಹಾಚಾಪು ಬೆಸ್ಟ್ ರೋಡ್ ಆಯ್ಕೆ ಪ್ರಕ್ರಿಯ ಬೆಸ್ಟ್ ರಸ್ತೆಯಾಗಿ ಎಂ.ಜಿ ರೋಡ್ ಆಯ್ಕೆ ಮಂಗಳೂರಿನ ಪ್ರತಿಷ್ಠಿತ ರೇಡಿಯೋಗಳಲ್ಲಿ ಒಂದಾದ ರೆಡ್ ಎಫ್.ಎಮ್‌ನವತಿಯಿಂದ ರೆಡ್ ಮಹಾಚಾಪು ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ನಗರದ ಬೆಸ್ಟ್ ರೋಡ್ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಎಂ.ಜಿ.ರೋಡ್‌ಗೆ ಅಂತಿಮಗೊಳಿಸಿದರು.

 

Related posts

Leave a Reply