Header Ads
Breaking News

ರೆಡ್ ಎಫ್.ಎಂ ಸ್ಟುಡಿಯೋದಲ್ಲಿ ನಿಪ್ಪಾನ್ ಬ್ರೀಝ್ ಸ್ಟಾರ್ ಪೈಂಟ್ ಬಿಡುಗಡೆ ಸಮಾರಂಭ

ನಿಪ್ಪಾನ್ ಬ್ರೀಝ್ ಸ್ಟಾರ್ ಪೈಂಟ್‍ನ ಬಿಡುಗಡೆ ಸಮಾರಂಭವೂ ಮಂಗಳೂರಿನ ರೆಡ್ ಎಫ್ ಎಂ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಇನ್ನು ಇದನ್ನು ನಿಪ್ಪಾನ್ ಡೀಲರ್ ರೈನಾ ಟ್ರೇಡರ್ಸ್ ನ ರೊಲ್ಸನ್ ಅವರು ಬಿಡುಗಡೆಗೊಳಿಸಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ನಿಪ್ಪಾನ್ ಪೈಂಟ್ ನ ಬ್ರಾಂಚ್ ಮ್ಯಾನೇಜರ್ ಪ್ರಶಾಂತ್, 3 ವರ್ಷಗಳ ತನಕ ಬಾಳಿಕೆ ಬರುವ ಪೈಂಟ್ ಇದ್ದಾಗಿದ್ದು, ಉತ್ತಮ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಅಂತಾ ಹೇಳಿದ್ರು. ಕಾರ್ಯಕ್ರಮವನ್ನು ಆರ್.ಜೆ. ಪ್ರಸನ್ನ ನಿರೂಪಿಸಿದ್ರು, ಈ ವೇಳೆ ಸೇಲ್ಸ್ ಆಫೀಸರ್ ಗಳಾದ ಗುಣಪಾಲ್ ಹಾಗು ನಿಪ್ಪಾನ್ ಡೀಲರ್ ರೈನಾ ಟ್ರೇಡರ್ಸ್ ನ ರೊಲ್ಸನ್ ಹಾಗು ರೆಡ್ ಎಫ್ ಎಂ ನ ಆರ್ಜೆ ಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *