Header Ads
Header Ads
Header Ads
Breaking News

ರೆಡ್ ಸುರಕ್ಷಾ ಅಭಿಯಾನ ರೆಡ್‌ಎಫ್‌ಎಮ್‌ನಿಂದ ವಿನೂತನ ಕಾರ್ಯಕ್ರಮ ಮಂಗಳೂರಿನ ಪದುವ ಹೈಸ್ಕೂಲ್ ಬಳಿ ವಿತರಣೆ

ಮಂಗಳೂರಿನ ಪ್ರತಿಷ್ಠಿತ ರೇಡಿಯೋ ಸ್ಟೇಷನ್ ಆದ ೯೩.೫ ರೆಡ್‌ಎಫ್‌ಎಮ್,ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಆಟೋ ಮ್ಯಾಟ್ರಿಕ್ಸ್ ಮತ್ತು ವೇದವ್ಯಾಸ್ ಕಾಮತ್ ಜಂಟಿ ಆಶ್ರಯದಲ್ಲಿ ರೆಡ್ ಸುರಕ್ಷಾ ಅಭಿಯಾನ ಮಂಗಳೂರಿನ ಪದುವ ಹೈಸ್ಕೂಲ್ ಬಳಿ ನಡೆಯಿತು.ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಕೆ ಗವರ್ ಹೆಲ್ಮೇಟ್‌ಗಳನ್ನ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕಡ್ಡಾಯವಾಗಿ ಸವಾರರು ಹಾಗೂ ಸಹ ಸವಾರರು ಹೆಲ್ಮೆಟ್‌ಗಳ ಧರಿಸಿ ವಾಹನವನ್ನ ಚಾಲನೆ ಮಾಡಬೇಕು ಹೆಲ್ಮೆಟ್‌ನಿಂದ ಆಗಬಹುದಾಂತ ಅನೇಕ ಅನಾಹುತಗಳನ್ನ ತಪ್ಪಿಸಬಹುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಆರ್.ಜೆ ಪ್ರಸನ್ನ,ಆರ್‌ಜೆ ರಶ್ಮೀ,ಆರ್‌ಜೆ ನಯನಾ,ಆರ್‌ಜೆ ತ್ರಿಶೂಲ್,ಯಶ್‌ರಾಜ್ ಹಾಗೂ ಸ್ಟೇಷನ್ ಹೆಡ್ ಶೋಬಿತ್ ಶೆಟ್ಟಿ ಮತ್ತಿತರು ಜೊತೆಗಿದ್ದರು

Related posts

Leave a Reply