Header Ads
Breaking News

ರೈತರ ಉತ್ಫಾದಕ ಕಂಪೆನಿಯಿಂದ ಬಾಡಿಗೆ ಯಂತ್ರೋಪಕರಣ ಲಭ್ಯ ಕೃಷಿಕರು ಸದ್ಭಳಕೆ ಮಾಡಿಕೊಳ್ಳಬಹುದು : ಅಂತೋನಿ ಡಿ’ಸೋಜಾ ನಕ್ರೆ ಹೇಳಿಕೆ

ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ. ನಿಯಮಿತವು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದೊಂದಿಗೆ ಅನೇಕ ಯೋಜನೆಗಳನ್ನು ನೀಡುತ್ತಿದ್ದು, ಕೃಷಿಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅಂತೋನಿ ಡಿ’ಸೋಜಾ ನಕ್ರೆ ಹೇಳಿದರು.

ಅವರು ಎ. 27ರಂದು ಪತ್ರಿಕಾಗೋಷ್ಠಿ ಆಯೋಜಿಸಿ, ಸಾವಯವ ಹಾಗೂ ರಾಸಾಯನಿಕ ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು, ಟರ್ಪಲಿನ್, ಶೇಡ್‍ನೆಟ್‍ಗಳು, ಸೋಲಾರ್ ಟರ್ಪಲಿನ್ ಹಸುಚಾಪೆ ಸಂಘದ ವತಿಯಿಂದ ಕಡಿಮೆ ದರದಲ್ಲಿ ಕೃಷಿಕರಿಗೆ ನೀಡಲಾಗುತ್ತಿದೆ. ಕೃಷಿ ಯಂತ್ರೋಪಕರಣಗಳಾದ ಟ್ರಾಕ್ಟರ್-2, ವೀಡ್ ಕಟರ್, ಸ್ಪೇಮೆಷಿನ್, ಪ್ರಾಂಡ್‍ಚಾಪರ್, ಪೆಪ್ಪರ್ ಡಿಕೋರ್ಟಿಕೇಟಿಂಗ್ ಮೆಷಿನ್, ಲ್ಯಾಡರ್, ಪವರ್ ಟಿಲ್ಲರ್‍ಗಳು ಸಂಘದ ಸದಸ್ಯರಿಗೆ ಹಾಗೂ ಇತರರಿಗೆ ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುತ್ತಿದೆ ಎಂದರು.

Related posts

Leave a Reply

Your email address will not be published. Required fields are marked *