Header Ads
Header Ads
Breaking News

ರೋಗಗ್ರಸ್ಥೆಯಾಗಿ ಬಿದ್ದಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು

ಏಕಾಂಗಿಯಾಗಿ ಗುಡಿಸಲಿನಲ್ಲಿ ರೋಗಗ್ರಸ್ಥೆಯಾಗಿ ಬಿದ್ದಿದ್ದ ವೃದ್ದೆಯನ್ನು ಯುವಕರು ರಕ್ಷಿಸಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಬಟ್ಲಬೆಟ್ಟು ಎಂಬಲ್ಲಿ ನಡೆದಿದೆ. ಹಲವಾರು ವರ್ಷಗಳಿಂದ ತಾಯಿ ಜೊತೆ ಮಹಿಳೆಯೋರ್ವೆ ವಾಸಿಸುತ್ತಿದ್ದರು. ಅಸೌಖ್ಯದ ಕಾರಣದಿಂದ ಇವ್ರ ತಾಯಿ ತೀರಿ ಹೋಗಿದ್ದು, ಈ ಬಳಿಕ ಗುಡಿಸಲಿನಲ್ಲಿ ಇವ್ರೊಬ್ರೇ ವಾಸಿದುತ್ತಿದ್ದರು. ಆದ್ರೆ ಇವ್ರು ಮಾನಸಿಕವಾಗಿ ಕುಗ್ಗಿದ್ರು. ಮಳೆಯ ನಡುವೆಯೂ ಪಾಳು ಬಿದ್ದ ಗುಡಿಸಲಿನಲ್ಲಿ ರೋಗಗ್ರಸ್ಥರಾಗಿ ಬಿದ್ದಿದ್ರು. ಈ ವಿಚಾರ ಗೊತ್ತಾಗ್ತಿದ್ದಂತೆ ಅಮ್ಮುಂಜೆ ಗ್ರಾಮದ ಜರ್ನಾಧನ ಬಾರಿಂಜೆ ಹಾಗೂ ಅವರ ತಂಡ ವೃದ್ದೆಯನ್ನು ಎತ್ತಿ ಹಿಡಿದುಕೊಂಡು ಮುಡಿಪು ಸಮೀಪದ ದೈಗೋಳಿ ಶ್ರೀ ಸಾಯಿ ನೀಕೆತನ ಆಶ್ರಮವೊಂದಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

Related posts

Leave a Reply

Your email address will not be published. Required fields are marked *