Header Ads
Breaking News

ರೋಬೋಟಿಕ್ ತಂತ್ರಜ್ಞಾನ ಪ್ರದರ್ಶನ : ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜನೆ

ಕಡಲತಡಿಯಲ್ಲಿ ಕರಾವಳಿ ಉತ್ಸವ ಅಂದ್ರೆ ತಕ್ಷಣ ನೆನಪಾಗೋದು ವೈವಿಧ್ಯಮಯ ಕಾರ್ಯಕ್ರಮ, ವರ್ಣರಂಜಿತ ವೇದಿಕೆ, ಬಗೆಬಗೆಯ ಖಾದ್ಯಗಳು, ವಿವಿಧ ಮಳಿಗೆಗಳು ಹಾಗೂ ಅಮೇಜ್‍ಮೆಂಟ್ ಪಾರ್ಕ್ ಇದೆಲ್ಲದರ ಜೊತೆಗೆ ಮಕ್ಕಳಿಗಾಗಿ ವಿನೂತನ ರೀತಿಯ ರಿಮೋಟ್ ಕಂಟ್ರೋಲ್ ಫ್ಲೈಟ್ಸ್ ಹಾಗೂ ರೋಬೋಟಿಕ್ ತಂತ್ರಜ್ಞಾನ ಪ್ರದರ್ಶನವು ನಗರದ ಕರಾವಳಿ ಮೈದಾನದ ವಸ್ತುಪ್ರದರ್ಶನ ವೇದಿಕೆಯಲ್ಲಿ ನಡೆಯಲಿದೆ.

Related posts

Leave a Reply

Your email address will not be published. Required fields are marked *